ಕೀನ್ಯಾ ಕ್ರಿಕೆಟ್ ತಂಡಕ್ಕೆ ಕನ್ನಡಿಗ ದೊಡ್ಡ ಗಣೇಶ್ ಹೆಡ್ ಕೋಚ್
ಕರ್ನಾಟಕದ ಅಪ್ರತಿಮ ರಣಜಿ ಹೀರೋ, ರಾಜ್ಯದ ಕ್ರಿಕೆಟ್ ದಿಗ್ಗಜ, ಭಾರತ ಪರ ಐದು ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕನ್ನಡಿಗ ದೊಡ್ಡ ನರಸಯ್ಯ ಗಣೇಶ್, ಕೀನ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ. ಕೀನ್ಯಾ ತಂಡವನ್ನು ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಂತೆ ಮಾಡುವುದು ತಮ್ಮ ಮೊದಲ ಗುರಿ...
Read More
