ಯುನೈಟೆಡ್ ಕ್ರಿಕೆಟ್ ಲೀಗ್ 2024 ಆಟಗಾರರ ಹರಾಜು ಮಾರ್ಚ್ 31 ಕ್ಕೆ:
ಯುನೈಟೆಡ್ ಕ್ರಿಕೆಟ್ ಲೀಗ್ (UCL) ಜಿ ಎಸ್ ಬಿ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮಅಂಡರ್ ಆರ್ಮ್ ಕ್ರಿಕೆಟ್ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮಂಗಳೂರು ಜಿ ಎಸ್ ಬಿ ಗಳ ಅಂಡರ್ ಆರ್ಮ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ವೇದಿಕೆ ಸಿದ್ಧವಾಗುತ್ತಿದೆ. ಇದು ಉರ್ವಾ ಕ್ರೀಡಾಂಗಣದಲ್ಲಿ ಕ್ರಿಕೆಟ್ನ...
Read More
