UCL: ವಿಶ್ವದ ನಂ.1 ಜಿ ಎಸ್ ಬಿ ಅಂಡರ್ ಆರ್ಮ್ ಹರಾಜು ಆಧಾರಿತ ಪಂದ್ಯಾವಳಿ
ಮಂಗಳೂರಿನಲ್ಲಿ ಯುನೈಟೆಡ್ ಕ್ರಿಕೆಟ್ ಲೀಗ್ ಎಂಬ ಅಂಡರ್ ಕ್ರಿಕೆಟ್ ಟೂರ್ನಮೆಂಟ್ ಶೀಘ್ರದಲ್ಲೇ ಬರಲಿದೆ. ಇದು ಎರಡು ದಿನಗಳ ಕಾಲ ನಡೆಯುವ ಹೊನಲು ಬೆಳಕಿನ ಪಂದ್ಯಾಕೂಟವಾಗಿದ್ದು ಏಪ್ರಿಲ್ 13 ಮತ್ತು 14ರಂದು ಊರ್ವ ಮೈದಾನದಲ್ಲಿ ನಡೆಯಲಿದೆ. ಇದು ಯುನೈಟೆಡ್ ಕ್ರಿಕೆಟ್ ಲೀಗ್ ನ ಐದನೆಯ ಆವೃತ್ತಿಯಾಗಿದ್ದು ಹತ್ತು ತಂಡಗಳ ನಡುವಿನ...
Read More
