ನೀರಿಲ್ಲದ ನೆಲದಿಂದ ಬಂದು ಭಾರತವನ್ನು U-19 ವಿಶ್ವಕಪ್ ಫೈನಲ್’ಗೆ ಮುನ್ನಡೆಸಿದವವನ ಕಥೆ..!
ಬೆಂಕಿಯಲ್ಲಿ ಬೆಂದ ಬಂಗಾರವೇ ಯಾವಾಗಲೂ ಗಟ್ಟಿ. ಚಿನ್ನ ಫಳಫಳ ಹೊಳೆಯಬೇಕು ಅಂದ್ರೆ ಕುಲುಮೆಯಲ್ಲಿ ಬೇಯಲೇಬೇಕು. ಇದು ಅಂಥಾ ಕುಲಮೆಯಲ್ಲಿ ಬೆಂದು ಬಂದ ಹುಡುಗನೊಬ್ಬನ ಕಥೆ. ದಕ್ಷಿಣ ಆಫ್ರಿಕಾದಲ್ಲಿ ಅಂಡರ್-19 ವಿಶ್ವಕಪ್ ನಡೆಯುತ್ತಿದೆ. ಭಾರತ ತಂಡ ಮಂಗಳವಾರ ನಡೆದ ಸೆಮಿಫೈನಲ್’ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 2 ವಿಕೆಟ್’ಗಳಿಂದ ರೋಚಕವಾಗಿ ಸೋಲಿಸಿ...
Read More
