ಪ್ರಸಿದ್ಧ ಹಾಳುಕೋಟೆ ಮೈದಾನ ಕ್ರೀಡಾಂಗಣವಾಗಬೇಕು ಎಂಬ ಹಳೆಯ ಕನಸೊಂದು ನನಸಾಗಬೇಕು….
ಸ್ಪೋರ್ಟ್ಸ್ಕನ್ನಡ ಡಾಟ್ ಕಾಮ್ ಸುದ್ಧಿ ವಿಶೇಷ ವರದಿ : ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಾಳುಕೋಟೆ ಮೈದಾನ ಎಂಬುದು ಕ್ರೀಡಾ ಪ್ರೇಮಿಗಳಿಗಂತೂ ಚಿರಪರಿಚಿತವಾಗಿ ಬಿಟ್ಟಿದೆ. ನಮ್ಮೂರಿನ ಹಲವಾರು ಸಂಘ ಸಂಸ್ಥೆಗಳ ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮದ ಸುಂದರ ನೆನಪುಗಳು ಮಾಸಿಹೊಗದಂತೆ...
Read More
