ಟೀಕಾಕಾರರಿಗೆ ಬ್ಯಾಟ್’ನಿಂದಲೇ ಉತ್ತರ ಕೊಟ್ಟ ರಾಹುಲ್..!
ಬಹುಶಃ ಕೆ.ಎಲ್ ರಾಹುಲ್ ಅವರಷ್ಟು ಸಾಮಾಜಿಕ ಜಾಲತಾಣದಲ್ಲಿ ನಿಂದನೆಗೆ ಗುರಿಯಾದ ಕ್ರಿಕೆಟಿಗ ಮತ್ತೊಬ್ಬನಿಲ್ಲ. ರಾಹುಲ್ ನಿಂತರೂ ಟೀಕೆ, ಕೂತರೂ ಟೀಕೆ. ಉತ್ತಮವಾಗಿ ಆಡಿದರೂ ಟೀಕೆಗಳ ಸುರಿಮಳೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ರಾಹುಲ್ ಅವರನ್ನು ಆಯ್ಕೆ ಮಾಡಬಾರದೆಂಬ ತರ್ಕವಿಲ್ಲದ ವಿಶ್ಲೇಷಣೆಗಳು. ಅಂಥವರಿಗೆ ರಾಹುಲ್ ಆಟದಿಂದಲೇ ಉತ್ತರ ಕೊಟ್ಟಿದ್ದಾರೆ. ಬೆಂಗಳೂರಿನ...
Read More
