ಅವಮಾನಿಸಿದ ನೆಲಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಕಾಲಿಟ್ಟವನ ಕಥೆ..!
ಹಾರ್ದಿಕ್ ಪಾಂಡ್ಯ ಇವತ್ತು ಏನೇ ಆಗಿದ್ದರೂ ಅದಕ್ಕೆ ಕಾರಣ ನಮ್ಮ Sanath Kumar ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೊನೆಯ ಎಸೆತವನ್ನು ಎಸೆದ ಹಾರ್ದಿಕ್ ಪಾಂಡ್ಯ ಭಾರತ ಗೆಲ್ಲುತ್ತಿದ್ದಂತೆ ಪಿಚ್’ನಲ್ಲೇ ಕುಸಿದು ಕೂತಿದ್ದ. ಅವತ್ತು ಭಾರತ ತಂಡದಲ್ಲಿ ಎಲ್ಲರಿಗಿಂತ ಹೆಚ್ಚು ಅತ್ತವನು, ಕಣ್ಣೀರು ಹಾಕಿದವನು ಹಾರ್ದಿಕ್ ಪಾಂಡ್ಯ. ಅದು...
Read More
