ಯಶಸ್ಸಿನ ಹಾದಿಯಲ್ಲಿ T.C.A ಉಡುಪಿ ಜಿಲ್ಲೆ ಪ್ರಯತ್ನ-ದಶಕಗಳ ಬಳಿಕ ಮರುಕಳಿಸಲಿದೆ ಟೆನಿಸ್ಬಾಲ್ ಕ್ರಿಕೆಟ್ ಗತಕಾಲದ ವೈಭವ!
ಉಡುಪಿ ಜಿಲ್ಲೆಯ ಟೆನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಸಮಾನ ಮನಸ್ಕ ಹಿರಿಯ ಆಟಗಾರರ ಒಗ್ಗೂಡುವಿಕೆಯಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಇವರ ಮೊದಲ ಯೋಜನೆಯಂತೆ ತಾಲೂಕು ಮಟ್ಟದ ಪ್ರತಿಭೆಗಳನ್ನು ಗುರುತಿಸುವ ಸದುದ್ದೇಶ ಡಿಸೆಂಬರ್ ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಉಡುಪಿ ಜಿಲ್ಲೆಯಾದ್ಯಂತ 7 ತಾಲೂಕುಗಳಲ್ಲಿ ಆಟಗಾರರ ನೋಂದಣಿ...
Read More
