ಎಸ್ವಿಟಿ ಟ್ರೋಫಿ–2026: ಜಿಎಸ್ಬಿ ವಾಲಂಟಿಯರ್ಸ್ ಪ್ರೀಮಿಯರ್ ಲೀಗ್ಗೆ ಭರ್ಜರಿ ಸಿದ್ಧತೆ
ಎಸ್ವಿಟಿ ಟ್ರೋಫಿ–2026: ಜಿಎಸ್ಬಿ ವಾಲಂಟಿಯರ್ಸ್ ಪ್ರೀಮಿಯರ್ ಲೀಗ್ಗೆ ಭರ್ಜರಿ ಸಿದ್ಧತೆ ಮಂಗಳೂರು: ಕಾರ್ಸ್ಟ್ರೀಟ್ ಮಂಗಳೂರು ಮೂಲದ ಎಸ್ವಿಟಿ ವಾಲಂಟಿಯರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ಎಸ್ವಿಟಿ ಟ್ರೋಫಿ–2026 (GSB Volunteers’ Premier League – Season 4) ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಈ ಪಂದ್ಯಾವಳಿ 2026ರ ಜನವರಿ 1, 2 ಹಾಗೂ 3ರಂದು ಡೊಂಗರ್ಕೇರಿಯಲ್ಲಿರುವ ಕೆನರಾ ಹೈಸ್ಕೂಲ್...
Read More
