ಹೊನ್ನಾಳದಲ್ಲಿ ‘ಸನ್ರೈಸ್ ಟ್ರೋಫಿ–2026’ ಕ್ರಿಕೆಟ್ ಟೂರ್ನಿ
ಹೊನ್ನಾಳದಲ್ಲಿ ‘ಸನ್ರೈಸ್ ಟ್ರೋಫಿ-2026’ ಕ್ರಿಕೆಟ್ ಪಂದ್ಯಾವಳಿ ಕಳೆದ ಮೂರು ದಶಕಗಳಿಂದ ಹೊನ್ನಾಳದಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸನ್ರೈಸ್ ಸ್ಪೋರ್ಟ್ಸ್ ಕ್ಲಬ್ (1994 ರಿಂದ), ತನ್ನ 35 ನೇ ವಾರ್ಷಿಕೋತ್ಸವದ ಅಂಗವಾಗಿ ‘ಸನ್ರೈಸ್ ಟ್ರೋಫಿ-2026’ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ಈ ಪಂದ್ಯಾವಳಿಯು 40 ಓವರ್ಗಳ ಲೀಗ್ ಸ್ವರೂಪದಲ್ಲಿ ನಡೆಯಲಿದ್ದು, 12...
Read More
