ಆಗಸ್ಟ್ 15 ರಿಂದ 18ರ ತನಕ ಕೋಲಾರ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ “ಶ್ರೀನಿವಾಸಪುರ ಪ್ರಿಮಿಯರ್ ಲೀಗ್ M.K.S CUP-2019”
ಚಿನ್ನದ ನಾಡು,ಮಾವಿನ ಬೀಡು ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಂತ ಅದ್ಧೂರಿಯ ಪಂದ್ಯಾಕೂಟ “ಶ್ರೀನಿವಾಸಪುರ ಪ್ರಿಮಿಯರ್ ಲೀಗ್ M.K.S CUP-2019” ಇದೇ ಬರುವ ಆಗಸ್ಟ್ 15 ರಿಂದ 18 ರ ತನಕ 4 ದಿನಗಳ ಕಾಲ ಹಗಲಿನಲ್ಲಿ ಕೋಲಾರದ ರಿಜ್ವಾನ್ ಮ್ಯಾಂಗೋ ಯಾರ್ಡ್ ಗ್ರೌಂಡ್ ನಲ್ಲಿ ನಡೆಯಲಿದೆ....
Read More
