ಅಂದು ಕುಂಬ್ಳೆ ವಿಶ್ವದಾಖಲೆಯ 10 ವಿಕೆಟ್ ಗಳಿಸಲು ಗೊಂಚಲಿಗೆ ನೆರವಾಗಿದ್ದ ಶ್ರೀನಾಥ್
ಭಾರತೀಯರ ಪಾಲಿಗೆ ಹಾಗೂ ಅನಿಲ್ ಕುಂಬ್ಳೆ ಅದೊಂದು ಅವಿಸ್ಮರಣೀಯ ದಿನ ಅಂದರೆ ತಪ್ಪಾಗಲಾರದು. ಅವತ್ತು ದಿನಾಂಕ 7 ಫೆಬ್ರವರಿ 1999 ಆ ದಿನ ಬಹುಶಃ ವಿಶ್ವ ಕ್ರಿಕೆಟ್ ಅನಿಲ್ ಕುಂಬ್ಳೆ ಎಂಬ ಸ್ಪಿನ್ ಗಾರುಡಿಗನತ್ತ ತಿರುಗಿ ನೋಡಿದ ದಿನ. ದಿನಾಂಕ 7 ಫೆಬ್ರವರಿ 1999ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ...
Read More
