SRB ಸ್ಪೋರ್ಟ್ಸ್ ರೀಟೇಲ್ ಶಾಪ್-ಕ್ರೀಡಾ ಸಾಮಗ್ರಿಗಳ ಸುಸಜ್ಜಿತ ಮಳಿಗೆ ಉದ್ಘಾಟನಾ ಕಾರ್ಯಕ್ರಮ
ಬೆಂಗಳೂರು : SRB ಸ್ಪೋರ್ಟ್ಸ್ ಸಂಸ್ಥೆಯ ಕ್ರೀಡಾ ಸಾಮಗ್ರಿಗಳ ಮಳಿಗೆ ಆ. 6ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣ ಸಮೀಪದ ರಿಟೇಲ್ ಶಾಪ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 11ಕ್ಕೆ ಫ್ರೆಂಡ್ಸ್ ಬೆಂಗಳೂರು ತಂಡದ ಮ್ಯಾನೇಜರ್ ಶ್ರೀ ರೇಣು ಗೌಡ ಉದ್ಘಾಟಿಸಲಿದ್ದು, ಇನ್ನಿತರ ಕ್ರೀಡಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು SRB...
Read More
