ಸ್ಪೇನ್ನ ವೆಲೆನ್ಸಿಯಾದಲ್ಲಿ ನಡೆದ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಉತ್ತಮ ಪ್ರದರ್ಶನ ಮೆಚ್ಚುಗೆ
ನವದೆಹಲಿ : ಸ್ಪೇನ್ನ ವೆಲೆನ್ಸಿಯಾದಲ್ಲಿ ಇತ್ತೀಚೆಗೆ ನಡೆದಿದ್ದ ‘ಕೋಟಿಫ್ ಕಪ್’ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಉತ್ತಮ ಪ್ರದರ್ಶನ ಮೆಚ್ಚುಗೆ ಪಡೆದಿದೆ.ಈ ಸಾಧನೆಯಿಂದ ಖುಷಿಗೊಂಡ ಟೂರ್ನಿಯ ಅಧ್ಯಕ್ಷರು, ಸಮಾರೋಪ ಸಮಾರಂಭದಲ್ಲಿ ಮೂರನೇ ಸ್ಥಾನ ಪಡೆದ ಭಾರತ ತಂಡಕ್ಕೆ ವಿಶೇಷ ಟ್ರೋಫಿಯೊಂದನ್ನು ನೀಡಿದರು. ಭಾರತದ ವನಿತೆಯರು ಟೂರ್ನಿಯಲ್ಲಿ ನಾಲ್ಕು...
Read More
