ಎರಡನೇ ಟೆಸ್ಟ್ ಗೆಲ್ಲಬೇಕಾ? ಭಾರತ ಈ 3 ಕೆಲಸಗಳನ್ನು ಮಾಡಲೇಬೇಕು!!
ಎರಡನೇ ಟೆಸ್ಟ್ ಗೆಲ್ಲಬೇಕಾ? ಭಾರತ ಈ 3 ಕೆಲಸಗಳನ್ನು ಮಾಡಲೇಬೇಕು!! ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಾವು-ಬದುಕಿನ ಹೋರಾಟಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಸರಣಿಯ ಅಂತಿಮ ಪಂದ್ಯ ಶನಿವಾರದಿಂದ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಆಘಾತಕಾರಿ ಸೋಲಿನ ನಂತರ 0-1 ಅಂತರದಿಂದ ಹಿನ್ನಡೆ ಅನುಭವಿಸಿದ...
Read More
