ಶ್ರೀಲಂಕಾ-ಧನುಷ್ಕಾ ಸಂಪತ್ ಚಾಂಪಿಯನ್ಸ್ ಲೀಗ್ನಲ್ಲಿ ಬೆಂಗಳೂರಿನ BSC ಚಾಂಪಿಯನ್
ಶ್ರೀಲಂಕಾದ ಕಟುನಾಯಕೆಯಲ್ಲಿ ನಡೆದ ಧನುಷ್ಕಾ ಸಂಪತ್ ಚಾಂಪಿಯನ್ಸ್ ಲೀಗ್ 2ನೇ ಆವೃತ್ತಿಯಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಸ್ಪೋರ್ಟ್ಸ್ ಕ್ಲಬ್ ಫೈನಲ್ನಲ್ಲಿ ಕೊಟ್ಟಾವ ಅಲಯನ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು; ಸಾಗರ್ ಭಂಡಾರಿ ಸರಣಿಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದರು.
Read More
