ಡಿಸೆಂಬರ್ 25ರಿಂದ ಪುತ್ತೂರಿನಲ್ಲಿ ಸಿಜ್ಲರ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್
ಡಿಸೆಂಬರ್ 25ರಿಂದ ಪುತ್ತೂರಿನಲ್ಲಿ ಸಿಜ್ಲರ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಪುತ್ತೂರಿನ ಪ್ರತಿಷ್ಠಿತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಡಿಸೆಂಬರ್ 25, 26 ಮತ್ತು 27, 2026 ರಂದು ‘ಸಿಜ್ಲರ್ ಟ್ರೋಫಿ’ ಹಗಲು–ರಾತ್ರಿ ಕ್ರಿಕೆಟ್ ಟೂರ್ನಮೆಂಟ್ ಅನ್ನು ಆಯೋಜಿಸಲಾಗಿದೆ. ಪುತ್ತೂರಿನ ಕ್ರೀಡಾ ಇತಿಹಾಸದಲ್ಲೇ ವಿಶೇಷ ಸ್ಥಾನ ಪಡೆದಿರುವ ಈ ಟೂರ್ನಿಯನ್ನು ಸಿಜ್ಲರ್...
Read More
