ನಂಬಿಕೆ ಇಡಿ.. ಅವನು ಯುವರಾಜನ ಗರಡಿಯಲ್ಲಿ ಪಳಗಿದ ಹುಡುಗ..!
ನಂಬಿಕೆ ಇಡಿ.. ಅವನು ಯುವರಾಜನ ಗರಡಿಯಲ್ಲಿ ಪಳಗಿದ ಹುಡುಗ..! ಬ್ಯಾಟ್ಸ್’ಮನ್’ಗಳು ಪಂದ್ಯ ಗೆಲ್ಲಿಸುತ್ತಾರೆ.. ಬೌಲರ್’ಗಳು ಟೂರ್ನಮೆಂಟ್’ಗಳನ್ನು ಗೆಲ್ಲಿಸುತ್ತಾರೆ.. ಎರಡನ್ನೂ ಬಲ್ಲ ಸವ್ಯಸಾಚಿಗಳು ವಿಶ್ವಕಪ್’ಗಳನ್ನೇ ಗೆದ್ದು ಕೊಡುತ್ತಾರೆ. ಹಾಗೆ ಭಾರತಕ್ಕೆ ಮೂರು ವಿಶ್ವಕಪ್’ಗಳನ್ನು ಗೆದ್ದು ಕೊಟ್ಟ ಸವ್ಯಸಾಚಿ ಯುವರಾಜ್ ಸಿಂಗ್. ‘’ಯುವರಾಜನ ಉತ್ತುಂಗದ ದಿನಗಳಲ್ಲಿ ಆತನಿಗೆ ಬೌಲಿಂಗ್ ಮಾಡಲು...
Read More
