ರಣಜಿ ಟ್ರೋಫಿ ಆಡುವವರು ಕೀಳೂ ಅಲ್ಲ, ಭಾರತ ಪರ ಆಡುವವರು ಮೇಲೂ ಅಲ್ಲ..!
ಇತ್ತೀಚಿನ ವರ್ಷಗಳಲ್ಲೇ ಬಿಸಿಸಿಐ ತೆಗೆದುಕೊಂಡ ಒಂದು ಒಳ್ಳೆಯ ನಿರ್ಧಾರವಿದು. ಅದಕ್ಕಾಗಿ ಬಿಸಿಸಿಐಗೊಂದು ಬಿಗ್ ಸಲ್ಯೂಟ್. ಆ ಇಬ್ಬರು ಆಟಗಾರರನ್ನು ಭಾರತ ತಂಡದಿಂದ ಹೊರ ಹಾಕಲಾಗಿತ್ತು. ಟೀಮ್ ಇಂಡಿಯಾದಿಂದ ಹೊರ ಬಿದ್ದವರಿಗೆ ಕೋಚ್ ದ್ರಾವಿಡ್ ಹೇಳಿದ್ದು ಒಂದೇ ಮಾತು. ‘’ಹೋಗಿ, ರಣಜಿ ಟ್ರೋಫಿ ಆಡಿ ಬನ್ನಿ’’ ಎಂದು. ಫಿಟ್ ಇದ್ದರೆ...
Read More
