ಶಿಖರ್ ಧವನ್ ಕ್ರಿಕೆಟ್ ಜೀವನ ಅಂತ್ಯಕ್ಕೆ ಪತ್ನಿಯ ಮಾನಸಿಕ ದೌರ್ಜನ್ಯ ಕಾರಣವೇ…???
ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆರಂಭಿಕರಲ್ಲಿ ಒಬ್ಬರಾದ ಶಿಖರ್ ಧವನ್ ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಒಂದು ಕಾಲದಲ್ಲಿ ಶಿಖರ್ ಧವನ್ ಐಸಿಸಿ ಏಕದಿನ ಸರಣಿಯಲ್ಲಿ ಅತ್ಯಂತ ಶ್ರೇಷ್ಠ ಬ್ಯಾಟ್ಸ್ಮನ್ ಆಗಿದ್ದರು. 38ರ ಹರೆಯದ ಶಿಖರ್ ಧವನ್ ಅವರ ನಿವೃತ್ತಿ ಘೋಷಣೆ ಆಘಾತ ತಂದಿಲ್ಲವಾದರೂ, ಅವರ ಕ್ರಿಕೆಟ್ ವೃತ್ತಿಜೀವನ...
Read More
