Reject ಪೀಸ್ಗಳು ವಾಪಸ್ ಎದ್ದು ಬಂದ ಕಥೆ..!
ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ ಸ್ವಂತ ರಾಜ್ಯದ ತಂಡದಲ್ಲೇ ಕಡೆಗಣಿಸಲ್ಪಟ್ಟು depressionಗೆ ಜಾರಿದ್ದವ. ಆ ಇಬ್ಬರೂ ಹುಡುಗರು ಐಪಿಎಲ್’ನಲ್ಲಿ ಆಡುತ್ತಿರುವ ಹೊಡಿಬಡಿ ಆಟವನ್ನು ಕ್ರಿಕೆಟ್ ಜಗತ್ತೇ ನಿಬ್ಬೆರಗಿನಿಂದ ನೋಡುತ್ತಿದೆ. ಐಪಿಎಲ್ auctionನಲ್ಲಿ ಪಂಜಾಬ್ ಫ್ರಾಂಚೈಸಿಯ ಮಾಲೀಕರು Confusion ಆಗಿ ಪಂಜಾಬ್ ತಂಡ...
Read More
