ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?
17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ ಸಾವಿರ ಪಂದ್ಯಗಳಲ್ಲಿ ಅಷ್ಟೂ ತಂಡಗಳು ಕನಿಷ್ಠ 200 ಪಂದ್ಯಗಳಲ್ಲಾದರೂ ಹೀನಾಯವಾಗಿ ಸೋತಿವೆ. ಆದರೆ ಯಾವ ಫ್ರಾಂಚೈಸಿ owner ಕೂಡ ಈ ಸಂಜೀವ್ ಗೋಯೆಂಕಾನಂತೆ ವರ್ತಿಸಿಲ್ಲ. ನಿನ್ನೆ ಹೈದರಾಬಾದ್ ತಂಡದ ವಿಧ್ವಂಸಕ ಆಟಕ್ಕೆ ಲಕ್ನೋ ತಂಡ ಧೂಳೀಪಟವಾದ...
Read More
