ಕೆ.ಎಲ್ ರಾಹುಲ್‌ಗೆ ಕ್ರಿಕೆಟ್ ಪಾಠವನ್ನಷ್ಟೇ ಅಲ್ಲ, ಬದುಕಿನ ಮೌಲ್ಯವನ್ನು ಕಲಿಸಿದ ಗುರು ಜಯರಾಜ್!
ಇವತ್ತು ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸುವ ದಿನ, ಶಿಕ್ಷಕರ ದಿನಾಚರಣೆ. ಪ್ರತಿಯೊಬ್ಬರ ಬದುಕಲ್ಲೂ ಒಬ್ಬೊಬ್ಬ ಗುರು ಇದ್ದೇ ಇರುತ್ತಾನೆ. ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರಿಗೆ ಕ್ರಿಕೆಟ್ ಪಾಠಗಳನ್ನು ಹೇಳಿ ಕೊಟ್ಟ ಗುರು ಮಂಗಳೂರಿನ ಖ್ಯಾತ ಕ್ರಿಕೆಟ್ ಕೋಚ್ ಸ್ಯಾಮುಯೆಲ್ ಜಯರಾಜ್. ಮಂಗಳೂರಿನಲ್ಲಿ ಹುಟ್ಟಿದ ಕೆ.ಎಲ್ ರಾಹುಲ್ ಭಾರತದ ಸ್ಟಾರ್...
Read More
