ಕ್ರಿಕೆಟ್ ಜಗತ್ತಿಗೆ ಮತ್ತೊಬ್ಬ ‘ಸಚಿನ್’ ಉದಯ; ಸೆಮಿಫೈನಲ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟ ಯುವ ಬ್ಯಾಟರ್ ಯಾರು
ಮಂಗಳವಾರ, ಜನವರಿ 6ರಂದು ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ 2024ರ ಅಂಡರ್-19 ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 48.5 ಓವರ್‌ಗಳಲ್ಲಿ 245 ರನ್‌ಗಳನ್ನು ಬೆನ್ನಟ್ಟಿದ ಭಾರತ ಯುವ ಪಡೆ ಎರಡು ವಿಕೆಟ್‌ಗಳಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಸತತ 5ನೇ ಹಾಗೂ ಒಟ್ಟಾರೆ 9ನೇ ಬಾರಿ ಫೈನಲ್ಗೆ...
Read More
