ಉಡುಪಿ-ಸನ್ ರೈಸ್ ಹೊನ್ನಾಳ ಆಶ್ರಯದಲ್ಲಿ S.C.H ಪ್ರೀಮಿಯರ್ ಲೀಗ್-2021
ರಾಜ್ಯಮಟ್ಟಕ್ಕೆ ಹಲವಾರು ಆಟಗಾರರನ್ನು ಕೊಡುಗೆಯಾಗಿ ನೀಡಿ,ಉಡುಪಿ ಭಾಗದ ಶಿಸ್ತಿನ ತಂಡವಾಗಿ ಗುರುತಿಸಿಕೊಂಡ ಸನ್ ರೈಸ್ ಕ್ರಿಕೆಟರ್ಸ್ ಹೊನ್ನಾಳ ಇವರ ಆಶ್ರಯದಲ್ಲಿ ಡಿಸೆಂಬರ್ 10 ಶುಕ್ರವಾರದಂದು ಜಿಲ್ಲಾಮಟ್ಟದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ S.C.H ಪ್ರೀಮಿಯರ್ ಲೀಗ್-2021 ಆಯೋಜಿಸಲಾಗಿದೆ. ಹೊನ್ನಾಳದ ಮೈದಾನದಲ್ಲಿ 8 ಐಕಾನ್ ಆಟಗಾರರನ್ನು ಒಳಗೊಂಡ,8...
Read More
