ವಿನಯ್ ಕುಮಾರ್’ಗೆ ಕೋಚ್ ಪಟ್ಟ ಕಟ್ಟಿ.. ಕರ್ನಾಟಕ ಯಾಕೆ ರಣಜಿ ಟ್ರೋಫಿ ಗೆಲ್ಲುವುದಿಲ್ಲ ನೋಡೇ ಬಿಡೋಣ..!
ಕರ್ನಾಟಕ ತಂಡಕ್ಕೆ ಬೇಕಿರುವುದು service ಮನೋಭಾವದ ಕೋಚ್ ಹೊರತು, survival ಮನಸ್ಥಿತಿಯ ಕೋಚ್ ಅಲ್ಲ. ಅಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ 50 ವರ್ಷ ತುಂಬಿದ ಹೊತ್ತಲ್ಲೇ ಮುಂಬೈ ತಂಡ ವಿದರ್ಭ ವಿರುದ್ಧ ವಾಂಖೆಡೆಯಲ್ಲಿ ರಣಜಿ ಫೈನಲ್ ಆಡುತ್ತಿದೆ. ವಿದರ್ಭ ಬದಲಾಗಿ ಆ ಜಾಗದಲ್ಲಿ ಕರ್ನಾಟಕ ತಂಡ ಇರಬೇಕಿತ್ತು. ಫೈನಲ್’ನಲ್ಲಿ...
Read More
