ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?
ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಕಾರಣ.. rcb ಫ್ರಾಂಚೈಸಿ, ರಾಜಸ್ಥಾನ ರಾಯಲ್ಸ್ ತಂಡದ ರೀತಿ ಯೋಚನೆಯನ್ನೇ ಮಾಡಲಿಲ್ಲ, ಮಾಡುವುದೂ ಇಲ್ಲ.! “ಈತ ಮೈದಾನದಲ್ಲಿ ಡ್ಯಾನ್ಸ್ ಮಾಡಲಷ್ಟೇ ಲಾಯಕ್ಕು, ಇವನದ್ದೇನಿದ್ದರೂ ಸೆಲ್ಫಿ ಶೋಕಿ ಅಷ್ಟೇ. ಈತನನ್ನು ಐಪಿಎಲ್’ನಲ್ಲಿ ಆಡಿಸುತ್ತಿರುವುದೋ...
Read More
