ಸೇಡು ತೀರಿಸುಕೊಳ್ಳುವುದು ಇರಬೇಕು ಅವನ ಸಾಧನೆಯಂತೆ….!!
ಟೆನ್ನಿಸ್ ತರಬೇತಿ ಪಡೆಯುತ್ತಿದ್ದ ಆ ಹುಡುಗನ ಬಗ್ಗೆ ಸ್ವತಃ ತರಬೇತಿದಾರರಿಗೆ ತಾತ್ಸಾರವಿತ್ತು.ದೈತ್ಯದೇಹಿ ಬೊಜ್ಜು ದೇಹದ ಹುಡುಗ ವೃತ್ತಿಪರ ಟೆನ್ನಿಸ್ಗೆ ಅನರ್ಹವೆನ್ನುವುದು ಅವರ ಭಾವ. ಡೇವಿಸ್ ಕಪ್ ತಂಡದ ಆಯೋಜಕರಿಗೂ ಮತ್ತದೇ ಭಾವ. ಹುಡುಗ ವಿಕಾರಿ ,ಒಡ್ಡೊಡ್ಡು ಎಂಬ ತಿರಸ್ಕಾರ. ಡೇವಿಸ್ ಕಪ್ನ ಪಂದ್ಯಗಳಲ್ಲಿ ತನ್ನನ್ನು ಬಾಲ್ ಬಾಯ್ ಆಗಿ...
Read More
