ರಾಹುಲ್ ದ್ರಾವಿಡ್ ಅವರಿಗೆ ರಾಜಸ್ಥಾನ ರಾಯಲ್ಸ್ ಮೇಲೇಕೆ ಇಷ್ಟೊಂದು ಮಮತೆ..?
ಇದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ..! 2008ರಲ್ಲಿ ಐಪಿಎಲ್ ಆರಂಭಗೊಂಡಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ 2ನೇ ಮಾತೇ ಇಲ್ಲದೆ ಉತ್ತರವಾದವರು ರಾಹುಲ್ ದ್ರಾವಿಡ್. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಇತಿಹಾಸದ ಮೊದಲ ಪಂದ್ಯ.. ನಾನಾ ಕಾರಣಗಳಿಗೆ ಇತಿಹಾಸದ ಪುಟ ಸೇರಿದ್ದ...
Read More
