ಕಾರ್ಕಳ-ಪ್ಯಾರಡೈಸ್ ಪ್ರೀಮಿಯರ್ ಲೀಗ್ PPL-2021 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ
ಪ್ಯಾರಡೈಸ್ ಬೆಳ್ವಾಯಿ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಜನವರಿ 8,9 ಹಾಗೂ 10 ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ 40 ಯಾರ್ಡ್ಸ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪ್ರತಿಷ್ಠಿತ ಪಿ.ಪಿ.ಎಲ್-2021 ಪ್ರಶಸ್ತಿಗಾಗಿ 10 ತಂಡಗಳು ಸೆಣಸಾಡಲಿದ್ದು ತಂಡಗಳ ವಿವರ ಈ ಕೆಳಗಿನಂತಿದೆ. 1)ಪ್ಯಾರಡೈಸ್ ಬೆಳ್ವಾಯಿ 2)ಅಟ್ಯಾಕರ್ಸ್ ವಾಮಂಜೂರು 3)ಕಾರ್ಕಳ ಅವೆಂಜರ್ಸ್ 4)ಹನನ್...
Read More
