25/11 ಕ್ರಿಕೆಟ್ ಜಗತ್ತಿಗೆ ಮತ್ತೆ ಮರುಕಳಿಸದಿರಲಿ ಈ ದಿನ
ಇಂದಿಗೆ 7 ವರ್ಷದ ಹಿಂದೆ ಕ್ರಿಕೆಟ್ ಜಗತ್ತು ಯುವ ಆಟಗಾರನ ಸಾವಿಗೆ ಕಣ್ಣಿರಿಟ್ಟ ದಿನ.ಇನ್ನು ಮೂರು ದಿನ ಕಳೆದಿದ್ದರೆ ಆತ ತನ್ನ 26ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ. ಆದರೆ ವಿಧಿ ಲಿಖಿತ ಬೇರೆ ಇತ್ತು. ಸೀನ್ ಎಬೋಟ್ ಎಸೆದ ಬೌನ್ಸರ್ ಒಂದಕ್ಕೆ ಹುಕ್ ಮಾಡಲು ಹೋಗಿ ವಿಫಲನಾಗಿ ತಲೆಗೆ...
Read More
