ಕನಸುಗಳನ್ನು ಬೆನ್ನತ್ತುವವರಿಗೆ ಸ್ಫೂರ್ತಿ ಈ ಮಹಿಳೆ..!
ಈ ಕಥೆಯನ್ನು ಕೇಳಿದರೆ ಎಂಥವರಲ್ಲಾದರೂ ಜೀವನೋತ್ಸಾಹ ಚಿಮ್ಮುತ್ತದೆ..! ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟಾಕೆ ಒಬ್ಬ ಹೆಣ್ಣು.. ಜೊತೆಗಾರೊಂದಿಗೆ ದೇಶಕ್ಕೆ 2ನೇ ಪದಕ ಗೆದ್ದುಕೊಟ್ಟಾಕೆಯೂ ಒಬ್ಬ ಹೆಣ್ಣು. 2 ಕಂಚು ಗೆದ್ದಿರುವ ಭಾರತದ ಚಿನ್ನದ ಹುಡುಗಿ ಮನು ಭಾಕರ್. ಇದೂ ಕೂಡ ಒಲಿಂಪಿಕ್ಸ್’ನಲ್ಲಿ ಭಾಗವಹಿಸುವ ಜೀವಮಾನದ...
Read More
