ಹಸು ಮಾರಿ ಮಗನಿಗೆ hockey ಗೋಲ್ ಕೀಪಿಂಗ್ ಕಿಟ್ ಕೊಡಿಸಿದ್ದರು ಆ ತಂದೆ..!
ಮಗ ಇಡೀ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿ ಬಿಟ್ಟ..! ರಾಹುಲ್ ದ್ರಾವಿಡ್ ಅವರಂತೆ ಇವರೂ ‘ದಿ ಗ್ರೇಟ್ ವಾಲ್ ಆಫ್ ಇಂಡಿಯಾ’.. ಇವರ ಕಡೆಗೂ ಒಮ್ಮೆ ನೋಡಿ..! ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದ ಕ್ಷಣ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಗೋಲ್ ಕೀಪರ್...
Read More
