ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಕಹಿ ಸುದ್ದಿ, ರಾಜ್ಯದಿಂದ ಹೊರ ನಡೆದ ಮತ್ತೊಬ್ಬ ಕ್ರಿಕೆಟಿಗ!
ಆ ಹುಡುಗ ಆಡಿದ ಮೊದಲ 11 ರಣಜಿ ಪಂದ್ಯಗಳಲ್ಲಿ 4 ಶತಕಗಳನ್ನು ಬಾರಿಸಿದ್ದ ಪ್ರತಿಭಾವಂತ. ಅವಕಾಶಗಳು ಸರಿಯಾಗಿ ಸಿಕ್ಕಿದ್ದರೆ, ಆತನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿಸಿದ್ದಿದ್ದರೆ, ‘ಕರ್ನಾಟಕದ ಚೇತೇಶ್ವರ್ ಪೂಜಾರ’ ಆಗುವ ಸಾಮರ್ಥ್ಯ ಆ ಹುಡುಗನಿಗಿತ್ತು. ಆದರೆ ಹಾಗಾಗಲಿಲ್ಲ.. ಅದು ಹುಡುಗನ ದುರದೃಷ್ಟವೋ.. ಕರ್ನಾಟಕ ಕ್ರಿಕೆಟ್’ಗೆ ಆದ...
Read More
