ಐಟಿ ಚಾಂಪಿಯನ್ಸ್ ಟ್ರೋಫಿ: ರೋಬೋಸಾಫ್ಟ್ ಉಡುಪಿಗೆ ಜಯಮಾಲೆ
ಐಟಿ ಚಾಂಪಿಯನ್ಸ್ ಟ್ರೋಫಿ: ರೋಬೋಸಾಫ್ಟ್ ಉಡುಪಿಗೆ ಜಯಮಾಲೆ ಮೂಲ್ಕಿ, ಮೇ 13 – ಮಂಗಳೂರಿನ ಮ್ಯಾಂಗಲೋರ್ ರಾಯಲ್ಸ್ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ಮೂಲ್ಕಿಯ ವಿಜಯಾ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಐಟಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರೋಬೋಸಾಫ್ಟ್ ಟೆಕ್ನಾಲಜೀಸ್ ಉಡುಪಿ ತಂಡವು ಪ್ರಶಸ್ತಿ ಜಯಿಸಿತು....
Read More
