ಬೆಂಗಳೂರು-ಅಖ್ತರ್ ಟ್ರೇಡರ್ಸ್ ಮತ್ತು ಘೌಸಿಯಾ ಕೂಲ್ ಸಿಪ್ ಪ್ರಸ್ತುತ ಪಡಿಸುವ M.K.S ಕಪ್-2021
ಕೋಲಾರ ಶ್ರೀನಿವಾಸಪುರದ ಕ್ರೀಡಾ ಲೋಕದಲ್ಲಿ ದಾಖಲೆಯ ಇತಿಹಾಸ ಬರೆದ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ (S.P.L) ಪಂದ್ಯಾಕೂಟಗಳ ಪ್ರಮುಖ ರೂವಾರಿ,M.K.S ಗ್ರೂಪ್ಸ್ ಮಾಲೀಕರಾದ ನದೀಮ್ ಅಖ್ತರ್ ಇವರ ದಕ್ಷ ಸಾರಥ್ಯದಲ್ಲಿ M.K.S ಕಪ್-2021 ಪಂದ್ಯಾಕೂಟ ಈ ಬಾರಿ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯಲಿದೆ. ಮಾರ್ಚ್ 9,10 ಮತ್ತು 11 ರಂದು ಬೆಂಗಳೂರಿನ...
Read More
