“ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು”
30 ವರ್ಷಗಳ ಹಿಂದೆ… ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ receptionist ಆಗಿ ಬಂದಿದ್ದ ಹೆಣ್ಣು ಮಗಳು. ಅದೇ ಹೆಣ್ಣು ಮಗಳೀಗ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಮೊದಲ ಮಹಿಳಾ ಪಿಚ್ ಕ್ಯುರೇಟರ್.. ಕ್ರಿಕೆಟ್ ಗಂಧಗಾಳಿಯೇ ಗೊತ್ತಿರದ ಮಹಿಳೆ. ಕ್ರಿಕೆಟ್ ಎಂದರೆ ಬೌಂಡರಿ, ಸಿಕ್ಸರ್ ಅಷ್ಟೇ ಎಂದುಕೊಂಡಿದ್ದಾಕೆ. ಆ...
Read More
