ಮಂಗಳೂರು To ಟೀಮ್ ಇಂಡಿಯಾ.. ದ್ವಿಶತಕ ಬಾರಿಸಿದ ಕನ್ನಡಿಗ!
ಕರ್ನಾಟಕದ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ್ದಾರೆ. ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಕೆ.ಎಲ್ ರಾಹುಲ್ 200ನೇ ಅಂತರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ. 32 ವರ್ಷದ ಕೆ.ಎಲ್ ರಾಹುಲ್ 2014ರ ಡಿಸೆಂಬರ್’ನಲ್ಲಿ ಮೆಲ್ಬೋರ್ನ್’ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್...
Read More
