ಕೇರಳ ಮರ್ಚೆಂಟ್ ಚೇಂಬರ್ಸ್ ಕಪ್-2019ನ್ನು ಕಣ್ಣೂರಿನ ಕೆ.ಪಿ.ಎ-123 ತಂಡ ಜಯಿಸಿದೆ
ಕಳೆದ ರವಿವಾರ ಕೇರಳದಲ್ಲಿ ನಡೆದ 19 ನೇ ಆಲ್ ಇಂಡಿಯಾ ಹಗಲು ರಾತ್ರಿಯ ಒಳಾಂಗಣ ಪಂದ್ಯಾಕೂಟ ಆಯೋಜಿಸಲಾಗಿತ್ತು.ಈ ಪಂದ್ಯಾಕೂಟದಲ್ಲಿ ಬೇರೆ ಬೇರೆ ರಾಜ್ಯಗಳಿಂದ ಒಟ್ಟು 46 ತಂಡಗಳು ಭಾಗವಹಿಸಿದ್ದವು. ಮುಂಬಯಿ ರಣಜಿ ಆಟಗಾರರಾದ ಅಂಕುರ್ ಸಿಂಗ್,ಟೆನ್ನಿಸ್ ಬಾಲ್ ನ ಪ್ರಸಿದ್ಧ ಆಟಗಾರ ಕೃಷ್ಣ ಸಾತ್ಪುತೆ,ವಿಜಯ್ ಪಾವ್ಲೆ ಇನ್ನಿತರ ಆಟಗಾರರು,...
Read More
