ದೇಶಕ್ಕಾಗಿ ಹತ್ತಾರು ವರ್ಷ ಆಡಬೇಕಿದ್ದ ರಾಬಿನ್ ಉತ್ತಪ್ಪನಿಗೆ ಅನ್ಯಾಯ ಮಾಡಿದ್ದು ಯಾರು?
“ಕಷ್ಟ ಎದುರಾಗಿದೆ ಎಂದರೆ ಜೀವನ ಏನನ್ನೋ ಕಲಿಸುತ್ತಿದೆ ಎಂದರ್ಥ’’ 2015ರಲ್ಲಿ ರಾಬಿನ್ ಉತ್ತಪ್ಪನ ಜೊತೆ ಮಾತನಾಡುವಾಗ ಆತ ಹೇಳಿದ್ದ ಮಾತಿದು. ಆಗ ರಣಜಿ ಟ್ರೋಫಿ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದ ರಾಬಿನ್ ಉತ್ತಪ್ಪ. ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಅವಕಾಶ ಕ್ಷೀಣಿಸಿದ್ದರೂ, ದೂರದಲ್ಲೆಲ್ಲೋ ಒಂದು ಸಣ್ಣ ಆಸೆಯೊಂದಿಗೆ ಅಖಾಡಕ್ಕೆ ಇಳಿಯಲು...
Read More
