ಜನವರಿ 15 ಬೆಂಗಳೂರಿನ ಹೆಬ್ಬಾಳದಲ್ಲಿ ಸಂಕ್ರಾಂತಿ ಕಪ್- 2020 ಸೀಸನ್- 2
ಹೆಬ್ಬಾಳ ಕ್ರಿಕೆಟರ್ಸ್ ವತಿಯಿಂದ ಕಳೆದ ವರ್ಷದಂತೆ ಈ ಬಾರಿ ಕೂಡ ಸಂಕ್ರಾಂತಿ ಜನವರಿ 15 ನಾಳೆ ಹೆಬ್ಬಾಳದ ವೆಟರಿನರಿ ಮೈದಾನದಲ್ಲಿ ಒಂದು ದಿನದ ಹಗಲಿದ ಪಂದ್ಯಾಟ ನಡೆಯಲಿದೆ. ಈಗಾಗಲೇ 16 ಬಲಿಷ್ಠ ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ವೆಟರಿನರಿ ಮೈದಾನ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಪಂದ್ಯಾವಳಿಯ ವಿಜೇತ ತಂಡ...
Read More
