INFY ಸಮರ್ಪನ್ ಕಪ್ 2023-DXC ಟೆಕ್ನಾಲಜಿ ತಂಡ ಚಾಂಪಿಯನ್.
ಬೆಂಗಳೂರು-ಇನ್ಫೋಸಿಸ್ ಪ್ರಸ್ತುತಪಡಿಸಿದ INFY ಸಮರ್ಪನ್ ಕಪ್ 2023 ದಿನಾಂಕ 25-ಫೆಬ್ರವರಿ-23 ರಿಂದ 04-ಜೂನ್-23 ವರೆಗೆ ಇನ್ಫೋಸಿಸ್ ಕ್ರಿಕೆಟ್ ಮೈದಾನ , ಬೆಂಗಳೂರುನಲ್ಲಿ ನಡೆಯಿತು. ಇದು ಬೆಂಗಳೂರಿನ ಅತ್ಯುತ್ತಮ ಇಂಟರ್ ಕಾರ್ಪೊರೇಟ್ ಪಂದ್ಯಾವಳಿಯಾಗಿದ್ದು 12 ಕಾರ್ಪೊರೇಟ್ ಕಂಪನಿಯ ಟೀಮ್ ಗಳು ಈ ಬಾರಿಯ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದವು. ‘A’...
Read More
