ಇಂದೋರ್‌ನಲ್ಲಿ ಸರಣಿ ನಿರ್ಣಾಯಕ ಕದನ ; ಭಾರತ–ನ್ಯೂಜಿಲೆಂಡ್ ಮೂರನೇ ಏಕದಿನಕ್ಕೆ ವೇದಿಕೆ ಸಜ್ಜು
ಇಂದೋರ್‌ನಲ್ಲಿ ಸರಣಿ ನಿರ್ಣಾಯಕ ಕದನ ; ಭಾರತ–ನ್ಯೂಜಿಲೆಂಡ್ ಮೂರನೇ ಏಕದಿನಕ್ಕೆ ವೇದಿಕೆ ಸಜ್ಜು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಇದೀಗ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ತಲಾ ಒಂದು ಪಂದ್ಯ ಗೆದ್ದಿರುವ ಎರಡೂ ತಂಡಗಳು 1–1 ಅಂತರದಲ್ಲಿ ಸಮಬಲ ಸಾಧಿಸಿರುವುದರಿಂದ, ಭಾನುವಾರ ಇಂದೋರ್‌ನಲ್ಲಿ ನಡೆಯಲಿರುವ...
Read More
