50 ವರ್ಷ ಮೇಲ್ಪಟ್ಟವರ ವಿಶ್ವಕಪ್ ಗೆ ನಾಗೇಶ್ ಸಿಂಗ್ ಆಯ್ಕೆ
50 ವರ್ಷ ಮೇಲ್ಪಟ್ಟವರ ವಿಶ್ವಕಪ್ ಗೆ ನಾಗೇಶ್ ಸಿಂಗ್ ಆಯ್ಕೆ ವೆಟರನ್ ಕ್ರಿಕೆಟ್ ಇಂಡಿಯಾ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ ತನ್ನ 16 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಈ ಟೂರ್ನಿಯು ಫೆಬ್ರವರಿ 2025 ರಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿದೆ. ವಲಯ ಮಟ್ಟದ ಟೂರ್ನಿಗಳಲ್ಲಿ ಆಟಗಾರರ...
Read More
