ಅಭಿ ಹೊಡೆತಕ್ಕೆ ಶೇಕ್ ಆದ ಇಂಗ್ಲೆಂಡ್; ಸೂರ್ಯ ಬಾಯ್ಸ್ ಗೆ ಸುಲಭ ಜಯ
ಅಭಿ ಹೊಡೆತಕ್ಕೆ ಶೇಕ್ ಆದ ಇಂಗ್ಲೆಂಡ್; ಸೂರ್ಯ ಬಾಯ್ಸ್ ಗೆ ಸುಲಭ ಜಯ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಕೋಲ್ಕತ್ತಾದಲ್ಲಿ ಬುಧವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಅಭಿಷೇಕ್...
Read More
