ಸೋಡಾ ಬಾಟಲ್ ಮಾರುತ್ತಿದ್ದ ಹುಡುಗ ಭಾರತದ ಫುಟ್ಬಾಲ್ ದಿಗ್ಗಜನಾದ ಕಥೆ..!
ಸೋಡಾ ಬಾಟಲ್ ಮಾರುತ್ತಿದ್ದ ಹುಡುಗ ಭಾರತದ ಫುಟ್ಬಾಲ್ ದಿಗ್ಗಜನಾದ ಕಥೆ..! ಕೇರಳದ ತ್ರಿಶೂರ್’ನಲ್ಲೊಂದು ಮುನ್ಶಿಪಲ್ ಕಾರ್ಪೋರೇಷನ್ ಕ್ರೀಡಾಂಗಣ.. ಆಡುವ ಹುಡುಗರಿಗೆ, ಯುವಕರಿಗೆ.. ವಾಕಿಂಗ್ ಮಾಡಲು ಬರುವ ವಯಸ್ಕರಿಗೆಲ್ಲಾ ಆ ಮೈದಾನವೇ ಆಶ್ರಯದಾತ.. ಮೈದಾನದ ಹೊರಗೊಬ್ಬ ಮಿಂಚಿನ ಕಣ್ಣುಗಳ ಹುಡುಗ ನಿಂತಿರುತ್ತಿದ್ದ.. ಕೈಯಲ್ಲಿ ಸೋಡಾ ಬಾಟಲ್’ಗಳು.. ಒಂದು ಸೋಡಾ ಬಾಟಲ್...
Read More
