ಬಾಂಗ್ಲಾ ಪಡೆಯನ್ನು ಬೆಂಡೆತ್ತಿದ ಭಾರತ, ವಿಶ್ವಕಪ್‌ನಲ್ಲಿ ಗೆಲುವಿನ ನಾಗಾಲೋಟ! 🇮🇳
ಭಾರತ vs ಬಾಂಗ್ಲಾದೇಶ: ಪುಣೆಯಲ್ಲಿ ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ, ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತದ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಭಾರತ ತಂಡ ಮಾರಕ ಬೌಲಿಂಗ್ ಮಾಡಿ ಬಾಂಗ್ಲಾದೇಶವನ್ನು 256 ರನ್ಗಳಿಗೆ ಸೀಮಿತಗೊಳಿಸಿತು.ಬುಮ್ರಾ, ಜಡ್ಡು ಶಿಸ್ತಿನ ದಾಳಿ ನಡೆಸಿದ ಕಾರಣ ಬಾಂಗ್ಲಾದೇಶ...
Read More
