ಸಹ ಆಟಗಾರ ಹನೀಫ್(ಹುಸೇನ್)ವೈದ್ಯಕೀಯ ಚಿಕಿತ್ಸೆಗೆ ನೆರವಿಗೆ ಧಾವಿಸಿದ ಐಡಿಯಲ್ ಶಿವಮೊಗ್ಗ ತಂಡ
ಉಡುಪಿ-ಹನೀಫ್ ಪುತ್ತುಮೋನು ಟೆನಿಸ್ಬಾಲ್ ಕ್ರಿಕೆಟ್ ರಾಜ್ಯಮಟ್ಟದಲ್ಲಿ ಆ ದಿನಗಳಲ್ಲಿ ಮೆರೆದಾಡಿದ ಓರ್ವ ಮೇರು ಆಟಗಾರ.ಹುಟ್ಟೂರಾದ ಮುಲ್ಕಿ,ಪಡುಬಿದ್ರಿ, ಮಾರುತಿ ಉಳ್ಳಾಲ ತಂಡದ ಪರವಾಗಿ ಆಡಿ ಗೆಲುವಿನ ರೂವಾರಿಯಾಗಿ ಮೂಡಿದ ಹನೀಫ್,ಐಡಿಯಲ್ ಕ್ರಿಕೆಟ್ ಶಿವಮೊಗ್ಗ ತಂಡದಲ್ಲಿ ಹಲವಾರು ವರ್ಷಗಳ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದರು ಕಳೆದ 5 6 ತಿಂಗಳಿಂದ ತೀವ್ರ...
Read More
