ಹಿರಿಯೂರು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದ ಅದ್ಧೂರಿಯ ಕ್ರಿಕೆಟ್ ಹಬ್ಬ ಡಿ.ಎಸ್.ಕಪ್-2023
ಹಿರಿಯೂರು-ಕರ್ನಾಟಕ ರಾಜ್ಯ ಸರಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ. ಸುಧಾಕರ್ ಇವರ ಮುತುವರ್ಜಿಯಲ್ಲಿ,ಹಿರಿಯೂರಿನಲ್ಲಿ ಸತತ ಯಶಸ್ವಿ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಿದ ಕ್ರೀಡಾ ಸಂಘಟಕರಾದ ಮಹಂತೇಶ್ ಹಿರಿಯೂರು ಇವರ ಸಾರಥ್ಯದಲ್ಲಿ”ಡಿ.ಎಸ್ ಕಪ್-2023″ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿ ಆಗಸ್ಟ್ 25 ರಿಂದ ಮೂರು ದಿನಗಳ ಕಾಲ ಹಗಲಿನಲ್ಲಿ ನಡೆಯಲಿದೆ....
Read More
