“ಮಿಸ್ಟರ್ ಕಾನ್ಸಿಸ್ಟೆಂಟ್” ಭಾರತದ “ಅರವಿಂದ್ ಡಿ ಸಿಲ್ವಾ”
“ಮಿಸ್ಟರ್ ಕಾನ್ಸಿಸ್ಟೆಂಟ್” ಭಾರತದ “ಅರವಿಂದ್ ಡಿ ಸಿಲ್ವಾ” 2025 ರ ಐಪಿಎಲ್ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಲು ಪ್ರಮುಖ ಕಾರಣವೆಂದರೆ ತಂಡದ ಬಲಿಷ್ಠ ಟಾಪ್-ಆರ್ಡರ್ ಬ್ಯಾಟಿಂಗ್. ಅಗ್ರ ಕ್ರಮಾಂಕದಲ್ಲಿ ಶುಭಮನ್ ಗಿಲ್, ಜೋಸ್ ಬಟ್ಲರ್ ಮತ್ತು ಸಾಯಿ ಸುದರ್ಶನ್ ಎದುರಾಳಿ ತಂಡಕ್ಕೆ ದುಃಸ್ವಪ್ನವಾಗಿದ್ದಾರೆ. ಮೂವರು ಆಟಗಾರರಲ್ಲಿ...
Read More
